Dheemgina Kalakendra

Sunday, May 24, 2026

ಬದುಕು ಬೆತ್ತಲು ಪ್ರೀತಿಯೇ ಅದರಾಭರಣ | ಪ್ರೀತಿಯ ಮಿತ್ರ ಮುರಳಿ ಕೃಷ್ಣ ಅದೆಷ್ಟೇ ಹೆಜ್ಜೆಗಳನ್ನಿಟ್ಟು ಸಾಗಿಬಂದ ತನ್ನ ಬದುಕಿನಲ್ಲೀಗ ರಮ್ಯಾರವರ ಜೊತೆಗೆ ಏಳು ಹೆಜ್ಜೆಯನ್ನಿಟ್ಟು ಜೊತೆಯಾಗಿ ನಡೆಯಬೇಕೆಂದು ನಿಶ್ಚಯಿಸಿದ ಕ್ಷಣವಿದು. ಈ ನನ್ನ ಪ್ರೀತಿಯ ಜೀವಕ್ಕೆ ನಾನು ಕಲಿತ ಈ ಕಲಾ ವಿದ್ಯೆಯನ್ನೇ ಬಳಸಿಕೊಂಡು ಒಂದೆರಡು ಚಿತ್ರಗಳನ್ನು ಉಡುಗೊರೆಯನ್ನಾಗಿಸುತ್ತಿದ್ದೇನೆ. ಬದುಕು ಬೆತ್ತಲು ಪ್ರೀತಿಯೇ ಅದರಾಭರಣ |.









































































































 

Posted by chanakya at 6:24 AM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

About Me

My photo
chanakya
Am a photo-journalist working now in The Hindu 9900500832
View my complete profile

Blog Archive

  • ▼  2026 (3)
    • ▼  May (1)
      • ಬದುಕು ಬೆತ್ತಲು ಪ್ರೀತಿಯೇ ಅದರಾಭರಣ | ಪ್ರೀತಿಯ ಮಿತ್ರ ಮುರ...
    • ►  April (2)
  • ►  2025 (5)
    • ►  June (1)
    • ►  March (3)
    • ►  January (1)
  • ►  2024 (3)
    • ►  June (2)
    • ►  May (1)
  • ►  2021 (1)
    • ►  July (1)
  • ►  2019 (1)
    • ►  October (1)
  • ►  2018 (3)
    • ►  October (2)
    • ►  August (1)
  • ►  2016 (5)
    • ►  May (1)
    • ►  March (2)
    • ►  February (1)
    • ►  January (1)
  • ►  2015 (1)
    • ►  December (1)
  • ►  2013 (12)
    • ►  December (11)
    • ►  July (1)
DHEEMGINA. Simple theme. Powered by Blogger.