Monday, June 2, 2025
ನಮ್ಮ ಧೀಂ ಗಿಣ ಕಲಾಕೇಂದ್ರ ದಿನಾಂಕ 01/06/2025 ರಂದು ಮಂಗಳೂರಿನಲ್ಲಿ ಯಕ್ಷದ್ರುವ ಪಟ್ಲ ಪೌಂಡೇಶನ್ ಸಂಸ್ಥೆಯು ನಡೆಸಿದ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ಷಣಗಳ ಚಿತ್ರಗಳು. ಗಣೇಶ ಕೊಲೆಕಾಡಿ ವಿರಚಿತ ಶಬರಕುಮಾರ ಪ್ರಸಂಗದಲ್ಲಿ, ಶಬರ ಕುಮಾರನ ಪಾತ್ರಮಾಡಿದ ನಮ್ಮ ತಂಡದ ಪಾತ್ರಧಾರಿ ಪ್ರಾಂಜಲಿ ಹೆಬ್ಬಾರ್ ಇವರು ದ್ವಿತಿಯೋತ್ತಮ ಕಲಾವಿದೆಯಾಗಿ ಬಹುಮಾನವನ್ನು ಪಡೆದಿರುತ್ತಾರೆ.
Subscribe to:
Comments (Atom)


